ಅವ*ಮ್ಮನ್ ಯಾರಾದ್ರೇ ನಂಗೇನು ಅಂತ ಡೈಲಾಗ್ ಹೊಡೀತಾರೆ ಸಪ್ತಮಿ | Popcorn Monkey Tiger|Sapthami | Dhananjay

2020-02-21 9

ಪಾಪ್ ಕಾರ್ನ್ ಮಂಕಿ ಟೈಗರ್' ಪಕ್ಕಾ ಸೂರಿ ಸ್ಟೈಲ್ ಸಿನಿಮಾ. ಮಂಕಿ ಸೀನ ಹಾಗೂ ಪಾಪ್ ಕಾರ್ನ್ ದೇವಿ ಪಾತ್ರಗಳ ಜೀವನದಲ್ಲಿ ನಡೆಯುವ ಘಟನೆಗಳೇ ಚಿತ್ರದ ನಿರೂಪಣೆ. ರೌಡಿಸಂ, ಮಚ್ಚು, ಬಿಯರ್, ಸಿಗರೇಟ್, ರಕ್ತದ ಜೊತೆಗೆ ಪ್ರೀತಿ, ಮಮತೆ, ಕಣ್ಣೀರು, ಸಂಕಟ, ಸಂಭ್ರಮ ಎಲ್ಲ ಭಾವನೆಗಳು ಇರುವ ಸಿನಿಮಾವಿದು.

Pop Corn monkey tiger cinema got released today and After watching the movie with public movie heroine Sapthami makes her first reaction about the movie